ಹೈದರಾಬಾದ್ ನಲ್ಲಿ ಬರಿಗಾಲಿನಲ್ಲಿ ಕನ್ನಡದ ಬಾವುಟ ಹಾರಿಸಿದ ಸುದೀಪ್ | FILMIBEAT KANNADA

2018-11-02 230

ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು' ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತಿನಂತೆ ಪ್ರತಿ ಕನ್ನಡಿಗರು ಇರಬೇಕು. ಈಗ ಅದೇ ರೀತಿ ನಟ ಸುದೀಪ್ ನಡೆದುಕೊಂಡಿದ್ದಾರೆ. ನೆನ್ನೆ ಕನ್ನಡ ರಾಜ್ಯೋತ್ಸವವನ್ನು ನಟ ಸುದೀಪ್ ಆಚರಿಸಿದ್ದಾರೆ. ಅದರಲ್ಲಿಯೂ ಈ ವರ್ಷ ಹೈದರಾಬಾದ್ ನಲ್ಲಿ ಕಿಚ್ಚ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ಇದು ಎಲ್ಲರ ಮೆಚ್ಚಿಗೆಗೆ ಕಾರಣವಾಗಿದೆ.